elementary particle
ನಾಮವಾಚಕ

(ಭೌತವಿಜ್ಞಾನ) ಮೂಲಕಣ; ಇನ್ನೂ ಮೂಲಭೂತವಾದ ಬೇರೆ ಕಣಗಳು ಸೇರಿ ಆಗಿದೆಯೆಂದು ಭಾವಿಸಿಲ್ಲದ (ಉದಾಹರಣೆಗೆ ಪ್ರೋಟಾನು, ನ್ಯೂಟ್ರಾನು, ಇತ್ಯಾದಿ) ಉಪಪರಮಾಣು ಕಣ.